षष्टिसंवत्सराः
प्रभवो विभवः शुक्लः प्रमोदूतः प्रजापतिः ।
आङ्गिरः श्रीमुखो भावो युवो धातुस्तथेश्वरः ।। १ ।।
बहुधान्यः प्रमाथी च विक्रमो वृषवत्सरः ।
चित्रभानुः स्वभानुश्च तारणः पार्थिवो व्ययः ।। २ ।।
सर्वजित्सर्वधारी च विरोधी विकृतिः खरः ।
नन्दनो विजयश्चैव जयो मन्मथदुर्मुखौ ।। ३ ।।
हेविलम्बो विलम्बश्च विकारी शार्वरिः प्लवः ।
शुभकृत् शोभकृत् क्रोधी विश्वावसुपराभवौ ।। ४ ।।
प्लवङ्गः कीलकः सौम्यः साधारणविरोधिकृत् ।
परीधावी प्रमादी च आनन्दः राक्षसो नलः ।। ५ ।।
पिङ्गलः कालयुक्तिश्च सिद्धार्थी रौद्रदुर्मती ।
दुन्दुभिः रूधिरोद्गारी रक्ताक्षी क्रोधनोऽक्षयः ।। ६ ।।
1. ಪ್ರಭವ 2. ವಿಭವ 3. ಶುಕ್ಲ 4. ಪ್ರಮೋದೂತ 5. ಪ್ರಜಾಪತಿ 6. ಆಂಗೀರ 7. ಶ್ರೀಮುಖ 8. ಭಾವ 9. ಯುವ 10. ಧಾತು 11. ಈಶ್ವರ 12. ಬಹುಧಾನ್ಯ 13. ಪ್ರಮಾಥೀ 14. ವಿಕ್ರಮ 15. ವೃಷವತ್ಸರ 16. ಚಿತ್ರಭಾನು 17. ಸ್ವಭಾನು 18. ತಾರಣ 19. ಪಾರ್ಥಿವ 20. ವ್ಯಯ 21. ಸರ್ವಜಿತ್ 22. ಸರ್ವಧಾರಿ 23. ವಿರೋಧಿ 24. ವಿಕೃತಿ 25. ಖರ 26. ನಂದನ 27. ವಿಜಯ 28. ಜಯ 29. ಮನ್ಮಥ 30. ದುರ್ಮುಖ 31. ಹೇವಿಳಂಬ 32. ವಿಳಂಬ 33. ವಿಕಾರೀ 34. ಶಾರ್ವರೀ 35. ಪ್ಲವ 36. ಶುಭಕೃತ್ 37.ಶೋಭಕೃತ್ 38. ಕ್ರೋಧೀ 39. ವಿಶ್ವಾವಸು 40.ಪರಾಭವ 41. ಪ್ಲವಂಗ 42. ಕೀಲಕ 43.ಸೌಮ್ಯ 44.ಸಾಧಾರಣ 45. ವಿರೋಧಿಕೃತ್ 46. ಪರೀಧಾವೀ 47.ಪ್ರಮಾದೀ 48. ಆನಂದ 49. ರಾಕ್ಷಸ 50. ನಲ 51. ಪಿಂಗಲ 52. ಕಾಲಯುಕ್ತಿ 53. ಸಿದ್ಧಾರ್ಥಿ 54. ರೌದ್ರ 55. ದುರ್ಮತಿ 56. ದುಂದುಭಿ 57. ರುಧಿರೋದ್ಗಾರಿ 58. ರಕ್ತಾಕ್ಷೀ 59. ಕ್ರೋಧನ 60. ಅಕ್ಷಯ
ಸಂವತ್ಸರ ಫಲ = ((ಪ್ರಭವದಿಂದ ಪ್ರಸ್ತುತ ಸಂವತ್ಸರದ ವರೆಗಿನ ಸಂಖ್ಯೆ )x2 )-3 / 7
ಶೇಷ
= 1 - 4 ದುರ್ಭಿಕ್ಷ
5 - 2 ಸುಭಿಕ್ಷ
3 - 6 ಸಮಫಲ
0 ಇದ್ದರೆ ಹಾನಿ
ಉದಾಹರಣೆ:
ಪ್ರಸ್ತುತ ಸಂವತ್ಸರವು ಶೋಭಕೃತ್ ಆಗಿದೆ. ಇದು
ಪ್ರಭವದಿಂದ ೩೭ ನೇ ಸಂವತ್ಸರವಾಗಿದೆ.
ಸಂವತ್ಸರ ಫಲ = (37x2)-3=71
ಶೇಷ
= 71/7=01
ಹಾಗಾಗಿ ದುರ್ಭಿಕ್ಷ ಎಂದು ತಿಳಿಯಬೇಕು.
Samsvatsara Phala = ((Number position of Current Samvatsara from Prabhava)x2)-3 7
Example: Current Samvatsara is Shobhakrut which is positioned at 37th place from Prabhava.Samsvatsara Phala = (37x2)-3 = 71/7
Remainder = 01
So from the above table we can assume that there will be more destructions and rate of good things happening will be very less.
